tag:blogger.com,1999:blog-3336462164022112348.post1029655287856771213..comments2023-03-20T01:45:57.218-07:00Comments on ಪುಷ್ಪ ಸಿಂಚನ: ಸ್ವಾತಂತ್ರ್ಯ!ಪುಷ್ಪರಾಜ್ ಚೌಟhttp://www.blogger.com/profile/02498216140142076022noreply@blogger.comBlogger4125tag:blogger.com,1999:blog-3336462164022112348.post-72895320284109545982013-08-20T21:52:46.376-07:002013-08-20T21:52:46.376-07:00vaav... sundara kaviteya svaatantrya..... vaastava...vaav... sundara kaviteya svaatantrya..... vaastavadeDegina rosha, hesige ellaa tumbide kavanadalli... tumbaa sogasaagide sir..ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-3336462164022112348.post-8691439413040705502012-08-08T21:50:34.551-07:002012-08-08T21:50:34.551-07:00ಸ್ವಾತಂತ್ರ್ಯ ದ ಬಗ್ಗೆ ಉತ್ತಮ ಕವನ...
ಕವಿತೆ ಹಾಗೆ ಓದುಗನನ...ಸ್ವಾತಂತ್ರ್ಯ ದ ಬಗ್ಗೆ ಉತ್ತಮ ಕವನ...
ಕವಿತೆ ಹಾಗೆ ಓದುಗನನ್ನು ಆವರಿಸುತ್ತ ಹೋಗುತ್ತದೆ.. ಚಿಂತನೆಗೆ ಹಚ್ಚುತ್ತದೆ...
ಚೆನ್ನಾಗಿದೆ ಸರ್...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-3336462164022112348.post-15151620630961080642012-08-06T22:54:20.888-07:002012-08-06T22:54:20.888-07:00ಕವಿ ಮನಸು ವ್ಯವಸ್ಥೆಗೆ ಘಾಸಿಗೊಂಡು ಕಳವಳ,ಚಟಪಡಿಕೆಯನ್ನು ತನ...ಕವಿ ಮನಸು ವ್ಯವಸ್ಥೆಗೆ ಘಾಸಿಗೊಂಡು ಕಳವಳ,ಚಟಪಡಿಕೆಯನ್ನು ತನ್ನ ರೋಷವನ್ನು ಸ್ವಾತಂತ್ರ್ಯದ ಈ ಸಂದರ್ಭದಲ್ಲಿ ಈ ಕವಿತೆಯ ಮೂಲಕ ಹೊರಹಾಕಿದೆ.ಶಕ್ತಿಶಾಲಿ ಮತ್ತು ಗಟ್ಟಿ ಕವಿತೆ.ಅಗಾಧವಾದ ಚಿಂತನೆ,ಸುಂದರ ನಿರೂಪಣೆ.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-3336462164022112348.post-60488508208384585742012-08-06T18:20:22.451-07:002012-08-06T18:20:22.451-07:00ಸ್ವಾತಂತ್ರ್ಯದ ನಿಜ ಅರ್ಥ ಅನ್ವೇಶಣೆಗೆ ಹೊರಟ ಕವಿ, ಸ್ವಾತಂತ...ಸ್ವಾತಂತ್ರ್ಯದ ನಿಜ ಅರ್ಥ ಅನ್ವೇಶಣೆಗೆ ಹೊರಟ ಕವಿ, ಸ್ವಾತಂತ್ರ್ಯಾ ನಂತರದ ವೈರುಧ್ಯಗಳನ್ನು ಮನಮುಟ್ಟುವಂತೆ ನಿರೂಪಿಸುತ್ತಾ ಹೋಗುತ್ತಾರೆ.

ಕೊಳೆತ ಈರುಳಿ, ಕರೆಂಟಿನ ಸ್ಮಶಾನ ಮತ್ತು ಅಪರಾತ್ರಿಯ ಸ್ವಾತಂತ್ರ್ಯ ಘೋಷಣೆ ಹೀಗೆ ಸಾಲು ಸಾಲು ಬರುವ ಚಿತ್ರಗಳಲ್ಲಿ ಕವಿಯ ಗ್ರಹಿಕೆಯು ನಮಗೆ ಅಚ್ಚರಿ ತರಿಸುತ್ತದೆ.

ಉತ್ತಮ ಕವನವಿದು. ಮುಂದೊಮ್ಮೆ ತಾವು ಕವನ ಸಂಕಲನ ಮಾಡುವಾಗ, ಮೊದಲ ಕವನ ಇದೇ ಆಗಿರಲಿ.Badarinath Palavallihttps://www.blogger.com/profile/06134535730447920619noreply@blogger.com