tag:blogger.com,1999:blog-3336462164022112348.post1732001054275138737..comments2023-03-20T01:45:57.218-07:00Comments on ಪುಷ್ಪ ಸಿಂಚನ: ಸಿಕ್ಕವಳು ನನ್ನ ತಂಗಿ, ಮತ್ತೊಂದು ಬಿಳಿ ಹಾಳೆಪುಷ್ಪರಾಜ್ ಚೌಟhttp://www.blogger.com/profile/02498216140142076022noreply@blogger.comBlogger2125tag:blogger.com,1999:blog-3336462164022112348.post-8472900303236175932011-11-27T20:18:00.741-08:002011-11-27T20:18:00.741-08:00ಅಮೂರ್ತವನ್ನು ಮೂರ್ತತೆಗೆ ಒಕ್ಕಣಿಸುವಾಗ ತುಸು ಕಸರತ್ತು ಕೇಳ...ಅಮೂರ್ತವನ್ನು ಮೂರ್ತತೆಗೆ ಒಕ್ಕಣಿಸುವಾಗ ತುಸು ಕಸರತ್ತು ಕೇಳುತ್ತದೆ. <br /><br />ಪಾತ್ರಗಳನ್ನು ಬರಹವಾಗಿಸುವಾಗ ಕವಿಯ ಪರಿಯಾಟಲನ್ನು ನೀವು ನೀಟಾಗಿ ದಾಖಲಿಸಿದ್ದೀರ.<br /><br />ನನ್ನ ಬ್ಲಾಗಿಗೂ ಬನ್ನಿರಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3336462164022112348.post-70509783430503768702011-11-27T09:17:22.679-08:002011-11-27T09:17:22.679-08:00ಕವಿತೆಯಲ್ಲಿ ಉತ್ತಮ ಹೃದ್ಯ ಸಂವೇಧನೆಯಿದೆ ಪುಷ್ಪಣ್ಣ. ತಂಗಿ-...ಕವಿತೆಯಲ್ಲಿ ಉತ್ತಮ ಹೃದ್ಯ ಸಂವೇಧನೆಯಿದೆ ಪುಷ್ಪಣ್ಣ. ತಂಗಿ-ಅಣ್ಣ ಮತ್ತು ನಾಯಿ.ಅಲ್ಲಿ ಗಾಳಿಗೆ, ಬೆರಳಿಗೆ ತಿಣುಕಾಡಿದ ಬಿಳಿ ಹಾಳೆಯ ಮೇಲಿನ ಮಾತುಗಳು.ಸೂಕ್ಷ್ಮ ಸಂವೇಧನೆಯನ್ನು ಗುರುತಿಸಿದ್ದೇನೆ.ಮಾತುಗಳ ವಾಕ್ಯಕ್ಕೆ ಉಸಿರು ಉಬ್ಬುಗಂಟಿಕ್ಕಿದಂತೆ ಬರುವ ವಾಸ್ತವವನ್ನು ಇಲ್ಲಿಯೂ ನೀವು ಉಪಯೋಗಿಸಬೇಕು. ಅರ್ಥವಾಗಲಿಲ್ಲ ನಿಮಗೆ ಅಂತ ಭಾವಿಸುತ್ತೇನೆ. ಅಂದರೆ ತೀವ್ರತೆಗೆ ಬರುವ ವಾಕ್ಯಕಗಳನ್ನು ಅಲ್ಪವಿರಾಮ, ಹಾಕಿದಂತೆ ತುಂಡರಿಸಿ. ಮುಂದಿನ ಸಾಲು ಪಾದದಿಂದ ಶಿರಕ್ಕೆ ತಲಪಿದಷ್ಟು ಸಂತೃಪಿ ಸಿಗಬಹುದು.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.com