tag:blogger.com,1999:blog-3336462164022112348.post3116627171466699144..comments2023-03-20T01:45:57.218-07:00Comments on ಪುಷ್ಪ ಸಿಂಚನ: ಕೃತಿ!ಪುಷ್ಪರಾಜ್ ಚೌಟhttp://www.blogger.com/profile/02498216140142076022noreply@blogger.comBlogger2125tag:blogger.com,1999:blog-3336462164022112348.post-59600276361856907002013-04-28T21:15:17.729-07:002013-04-28T21:15:17.729-07:00ಎಲೆಯ ಮೇಲೆ ಏನೂ ಬಿಡದೆ ಖಾಲಿ ಮಾಡಬೇಕು ಎಂದು ಸಾರಿಗೆ ಮನ ಸ...ಎಲೆಯ ಮೇಲೆ ಏನೂ ಬಿಡದೆ ಖಾಲಿ ಮಾಡಬೇಕು ಎಂದು ಸಾರಿಗೆ ಮನ ಸುಂದರ. <br />ಸಾರು ಕಾಯುತ್ತ "ಸಾರಿಗೆ" ತಪ್ಪಿಸಿಕೊಂಡರೂ ಎಲೆ ಮೇಲೆ ಚೆಲ್ಲಬಾರದು ಎನ್ನುವ ಆಶಯ ಸುಂದರ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3336462164022112348.post-41390405650860077372013-04-28T19:21:22.098-07:002013-04-28T19:21:22.098-07:00ಈ ಕ್ಷಣದವರೆಗೂ ನಾನೂ ಕಾಯುತ್ತಿರುವುದೇ ಇದಕ್ಕಾಗಿ, ನೀವು ಬರ...ಈ ಕ್ಷಣದವರೆಗೂ ನಾನೂ ಕಾಯುತ್ತಿರುವುದೇ ಇದಕ್ಕಾಗಿ, ನೀವು ಬರೆದಂತೆ ಮುಂದೆ ಎಳೆಯಿದೆ ಅದರಲ್ಲಿ ಅನ್ನವಾದರೂ ಇದೆ. ಗೆಳೆಯ ನನ್ನ ಪಾಲಿಗೆ ಬದುಕು ಅಡುಗೆ ಮನೆಯಿರಲಿ, ಮನೆಯೊಳಗೇ ಬರಲು ಅಪ್ಪಣೆ ಇಲ್ಲ ಎನ್ನುತಿದೆ. ಬರೀ ಅನ್ನವಾದರೂ ಸರಿ ಹಾಳು ಮಾಡದೇ ಖಾಲೀ ಮಾಡುವ ನಿಮ್ಮ ಸದಾಶಯ ನನಗೆ ಮಾದರಿಯಾಗಲಿ, ಪ್ರೇರಣೆಯಾಗಲಿ. <br />Badarinath Palavallihttps://www.blogger.com/profile/06134535730447920619noreply@blogger.com