tag:blogger.com,1999:blog-3336462164022112348.post3763848769835436243..comments2023-03-20T01:45:57.218-07:00Comments on ಪುಷ್ಪ ಸಿಂಚನ: ತೃಪ್ತಿ!ಪುಷ್ಪರಾಜ್ ಚೌಟhttp://www.blogger.com/profile/02498216140142076022noreply@blogger.comBlogger4125tag:blogger.com,1999:blog-3336462164022112348.post-68487373821852021812012-12-10T18:41:15.079-08:002012-12-10T18:41:15.079-08:00ನಾಯಿ-ಹಸಿವು ಎಲ್ಲ ಸುಂದರವಾಗಿ ಮೇಳೈಸಿ ಕವಿತೆ ಕಳೆಗಟ್ಟಿದೆನಾಯಿ-ಹಸಿವು ಎಲ್ಲ ಸುಂದರವಾಗಿ ಮೇಳೈಸಿ ಕವಿತೆ ಕಳೆಗಟ್ಟಿದೆumesh desaihttps://www.blogger.com/profile/18133521597105218300noreply@blogger.comtag:blogger.com,1999:blog-3336462164022112348.post-7408169675494141062011-12-11T05:30:16.524-08:002011-12-11T05:30:16.524-08:00ನಮ್ಮ ಮನೆ ವೆರಾಂಡಲ್ಲಿ ಹಲವು ಹಕ್ಕಿಗಳು ಹೀಗೆ ಚಿಲಿಪಿಲಿ ಗು...ನಮ್ಮ ಮನೆ ವೆರಾಂಡಲ್ಲಿ ಹಲವು ಹಕ್ಕಿಗಳು ಹೀಗೆ ಚಿಲಿಪಿಲಿ ಗುಟ್ಟುತ್ತವೆ.ನನ್ನ ನೋಡದಿದ್ದರೆ ಕಿಟಕಿವರೆಗೂ ಬಂದು ಎದೆ ಕಿಟಕಿ ತಟ್ಟುತ್ತದೆ. ನಿಮ್ಮ ಭಾವಾಭಿವ್ಯಕ್ತಿಗೆ ನನ್ನ ಒಂದು ತುತ್ತು ಅನ್ನ ದಿನವೂ ಹಕ್ಕಿಗಳಿಗೆ ಹೋಗುತ್ತವೆ. ಭಾವಗಳು ರಾತ್ರಿ ಮಲಗಿ ಬೆಳಗ್ಗೆ ಎದ್ದು, ನಮ್ಮೊಂದಿಗೆ ಬೆರೆತ ಕ್ಷಣಗಳಿಗೆ ಮೀಸಲಾಗುವಾಗ ದಿನದ ಬದುಕು ನಮ್ಮ ಬದುಕು ಭಾಷ್ಯ ಬರೆಯುವುದು ಹೀಗೆ ನಿಮ್ಮ ಕವಿತೆಯ ಹಾಗೇ.ಹೆಣ್ಣು-ಗಂಡಿನ ಪ್ರೀತಿ ಅನಿವಾರ್ಯ.ಆದರೆ ಅದಕ್ಕೆ ಬೆಸೆದುಕೊಂಡಿರುವ ಇನ್ನೊಂದು ಅವಿಭಾಜ್ಯ ಮಿಡಿತವನ್ನು ತಿನ್ನುವ ತಟ್ಟೆಯಿಂದ ಹಿಡಿದು ಮಲಗುವ ಮಂಚದವರೆಗೆ ವಿಸ್ತರಿಸುವುದು ಕಾವ್ಯ. ನಾಯಿಗೂ ಒಂದು ಬದುಕು,ಅದರ ಹಸಿವಿವ ರೀತಿಯೆ ಬೇರೆ. ಮನುಷ್ಯನಿಗೂ ಒಂದು ಬದುಕು ಅವನ ಹಸಿವಿನ ಮುಖಗಳು ಹಲವು. ಮೂಳೆಯಿಲ್ಲದಿದ್ದರೂ ನಾಯಿ ನಿಮ್ಮ ಪ್ರೀತಿಗೆ ನಿಯತ್ತು ತೋರಿಸಿದ್ದು ಕವಿತೆ ಭಾವಗಳನ್ನು ಎತ್ತಿ ಹಿಡಿಯಿತು. ಸುಂದರವಾಗಿದೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3336462164022112348.post-22547003201214514152011-12-11T05:27:54.976-08:002011-12-11T05:27:54.976-08:00ನಮ್ಮ ಮನೆ ವೆರಾಂಡಲ್ಲಿ ಹಲವು ಹಕ್ಕಿಗಳು ಹೀಗೆ ಚಿಲಿಪಿಲಿ ಗು...ನಮ್ಮ ಮನೆ ವೆರಾಂಡಲ್ಲಿ ಹಲವು ಹಕ್ಕಿಗಳು ಹೀಗೆ ಚಿಲಿಪಿಲಿ ಗುಟ್ಟುತ್ತವೆ.ನನ್ನ ನೋಡದಿದ್ದರೆ ಕಿಟಕಿವರೆಗೂ ಬಂದು ಎದೆ ಕಿಟಕಿ ತಟ್ಟುತ್ತದೆ. ನಿಮ್ಮ ಭಾವಾಭಿವ್ಯಕ್ತಿಗೆ ನನ್ನ ಒಂದು ತುತ್ತು ಅನ್ನ ದಿನವೂ ಹಕ್ಕಿಗಳಿಗೆ ಹೋಗುತ್ತವೆ. ಭಾವಗಳು ರಾತ್ರಿ ಮಲಗಿ ಬೆಳಗ್ಗೆ ಎದ್ದು, ನಮ್ಮೊಂದಿಗೆ ಬೆರೆತ ಕ್ಷಣಗಳಿಗೆ ಮೀಸಲಾಗುವಾಗ ದಿನದ ಬದುಕು ನಮ್ಮ ಬದುಕು ಭಾಷ್ಯ ಬರೆಯುವುದು ಹೀಗೆ ನಿಮ್ಮ ಕವಿತೆಯ ಹಾಗೇ.ಹೆಣ್ಣು-ಗಂಡಿನ ಪ್ರೀತಿ ಅನಿವಾರ್ಯ.ಆದರೆ ಅದಕ್ಕೆ ಬೆಸೆದುಕೊಂಡಿರುವ ಇನ್ನೊಂದು ಅವಿಭಾಜ್ಯ ಮಿಡಿತವನ್ನು ತಿನ್ನುವ ತಟ್ಟೆಯಿಂದ ಹಿಡಿದು ಮಲಗುವ ಮಂಚದವರೆಗೆ ವಿಸ್ತರಿಸುವುದು ಕಾವ್ಯ. ನಾಯಿಗೂ ಒಂದು ಬದುಕು,ಅದರ ಹಸಿವಿವ ರೀತಿಯೆ ಬೇರೆ. ಮನುಷ್ಯನಿಗೂ ಒಂದು ಬದುಕು ಅವನ ಹಸಿವಿನ ಮುಖಗಳು ಹಲವು. ಮೂಳೆಯಿಲ್ಲದಿದ್ದರೂ ನಾಯಿ ನಿಮ್ಮ ಪ್ರೀತಿಗೆ ನಿಯತ್ತು ತೋರಿಸಿದ್ದು ಕವಿತೆ ಭಾವಗಳನ್ನು ಎತ್ತಿ ಹಿಡಿಯಿತು. ಸುಂದರವಾಗಿದೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3336462164022112348.post-12282548531356050712011-12-11T02:04:33.231-08:002011-12-11T02:04:33.231-08:00ಒಂದು ಸುಂದರ ಪ್ರತಿಮೆಯೊಂದಿಗೆ ಹಸಿವು-ತೃಪ್ತಿಯ ಕಲ್ಪನಾ ವಿಲ...ಒಂದು ಸುಂದರ ಪ್ರತಿಮೆಯೊಂದಿಗೆ ಹಸಿವು-ತೃಪ್ತಿಯ ಕಲ್ಪನಾ ವಿಲಾಸವು ಕವಿ ಭಾವಕ್ಕೆ ಪುಷ್ಟಿಯೊದಗಿಸಿ ಕವನ ರಚನೆಗೆ ಪ್ರೇರೇಪಿಸಿದೆ.ತುಂಡು,ಉಪ್ಪಿನಕಾಯಿ,ಮೊಸರು,ಎಲುಬು ಇತ್ಯಾದಿಗಳೆಲ್ಲ ಸಾಂದರ್ಭಿಕ ಪ್ರತಿಮೆಗಳಾಗಿವೆ.ಆದರೆ ಕವಿಯ ದೃಷ್ಠಿಕೋನ ಮಾತ್ರ ಹತ್ತು ಹಲವು ಮುಖ ಹೊದ್ದು ರೂಪು ತಾಳಿರುವಂತದ್ದು..ಹಸಿವು ನಾಯಿಗೂ ಒಂದೇ,ನರನಿಗೂ ಒಂದೇ.ಅದ ನೀಗಿಸಿಕೊಂಡು ಆತ್ಮ ಸಂತೃಪ್ತಿ ಪಡುವ ಬಗೆಯೇ ಈ ಕವನದ ಆಶಯ.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.com